mirror of
https://github.com/TeamNewPipe/NewPipe
synced 2025-01-05 06:50:31 +00:00
2 lines
872 B
Plaintext
2 lines
872 B
Plaintext
ನ್ಯೂಪೈಪ್ ಯಾವುದೇ ಗೂಗಲ್ ಫ್ರೇಮ್‌ವರ್ಕ್ ಲೈಬ್ರರಿಗಳನ್ನು ಅಥವಾ ಯೂಟ್ಯೂಬ್ ಏಪಿಐ ಅನ್ನು ಬಳಸುವುದಿಲ್ಲ. ಇದು ಅಗತ್ಯವಿರುವ ಮಾಹಿತಿಯನ್ನು ಪಡೆಯಲು ವೆಬ್‌ಸೈಟ್ ಅನ್ನು ಮಾತ್ರ ಪಾರ್ಸ್ ಮಾಡುತ್ತದೆ. ಆದ್ದರಿಂದ ಈ ಅಪ್ಲಿಕೇಶನ್ ಅನ್ನು ಗೂಗಲ್ ಸೇವೆಗಳನ್ನು ಸ್ಥಾಪಿಸದೆಯೇ ಸಾಧನಗಳಲ್ಲಿ ಬಳಸಬಹುದು. ಅಲ್ಲದೆ, ನ್ಯೂಪೈಪ್ ಅನ್ನು ಬಳಸಲು ನಿಮಗೆ ಯೂಟ್ಯೂಬ್ ಖಾತೆಯ ಅಗತ್ಯವಿಲ್ಲ ಮತ್ತು ಅದು FLOSS ಆಗಿದೆ.
|